[ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸೋಣವೇ? – 12-July-2024 ಪ್ರಜಾವಾಣಿಯಲ್ಲಿನ ಲೇಖನ]– ಅರವಿಂದ ಚೊಕ್ಕಾಡಿ ಹೊಸ ಶೈಕ್ಷಣಿಕ ವರ್ಷ ಶುರುವಾಗಿ ಒಂದು ತಿಂಗಳು ಕಳೆದಿದೆ. ಪರೀಕ್ಷಾ ಸಿದ್ಧತೆಗೆ ಸಂಬಂಧಿಸಿ ಆಗುವ ಎಡವಟ್ಟುಗಳನ್ನು ಈಗಿನಿಂದಲೇ ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಶಾಲಾ ವ್ಯವಸ್ಥೆಯಲ್ಲಿ, ಪರೀಕ್ಷೆಗೆ ಒಂದು ತಿಂಗಳೋ, ಹದಿನೈದು ದಿನಗಳೋ ಬಾಕಿ ಇರುವಾಗ ವಿದ್ಯಾರ್ಥಿಗಳಿಗೆ ‘ಪರೀಕ್ಷಾ ತರಬೇತಿ’ ಎನ್ನುವ ಕಾರ್ಯಾಗಾರಗಳು ಪ್ರತಿ
ಉಳಿವಿನ, ತಿಳಿವಿನ – ಒಳನೋಟ.
ಡಾರ್ವಿನನ ವಿಕಾಸವಾದದ ಸಿದ್ದಾಂತವು ‘ಉಳಿವಿಗಾಗಿ ಹೋರಾಟ ಮತ್ತು ಬಲಿಷ್ಟವಾಗಿರುವವುಗಳ ಉಳಿವು’ ಎಂಬ ಅಂಶವನ್ನೊಳಗೊಂಡ ತತ್ವವನ್ನು ಪ್ರತಿಪಾದಿಸಿತ್ತು. ಈ ಸಿದ್ಧಾಂತವನ್ನು ಮಾನದಂಡವಾಗಿಟ್ಟುಕೊಂಡು ಈ ವಿಚಾರವು ಇಲ್ಲಿ ತನ್ನ ಅಸ್ತಿತ್ವವನ್ನು ಕಾಣದಿದ್ದರೂ, ತುಲನಾತ್ಮಕ ಹೋಲಿಕೆಗಾಗಿ ಪ್ರಸ್ತಾವಿಸಬೇಕಾಯ್ತು. ಡಾರ್ವಿನನವಿಕಾಸವಾದದ ಅನ್ವಯ, ಸಸ್ಯ ಪ್ರಾಣಿವರ್ಗ ಮಾತ್ರವಲ್ಲ, ಮಾನವನನ್ನೂ ಸೇರಿಸಿ, ಸಕಲ ಜೀವಿಗಳಲ್ಲಿಯೂ ಸ್ಪರ್ಧೆಗಳು ಮತ್ತು ಪೈಪೋಟಿಗಳು ತಮ್ಮ ಅಳಿವು – ಉಳಿವನ್ನು
ಪ.ರಾ.ಶಾಸ್ತ್ರಿಯವರ ಬಗ್ಗೆ ಲೇಖನ – ಶ್ರೀ ಅರವಿಂದ ಚೊಕ್ಕಾಡಿ ಯವರಿಂದ.
ಪ.ರಾ.ಶಾಸ್ತ್ರಿಯವರ ಅಭಿನಂದನೆಯ ಸಂದರ್ಭದಲ್ಲಿ ಈ ವಾರದ ‘ಜೈ ಕನ್ನಡಮ್ಮ’ ದಲ್ಲಿ ಅವರ ಕುರಿತ ಶ್ರೀ ಅರವಿಂದ ಚೊಕ್ಕಾಡಿ ಯವರ ಲೇಖನ: ಬದುಕೇ ಸಾಹಿತ್ಯ: ಪ. ರಾ. ಶಾಸ್ತ್ರಿ ನನ್ನ ಮಗನ ನಾಮಕರಣಕ್ಕೆ ಪ. ರಾ. ಶಾಸ್ತ್ರಿ ಎಂದೇ ಖ್ಯಾತರಾದ ಪ. ರಾಮಕೃಷ್ಣ ಶಾಸ್ತ್ರಿ ಬಂದಿದ್ದರು. ಶಿಶುವನ್ನು ಎತ್ತಿ ಆಡಿಸತೊಡಗಿದರು. ಹಸುಳೆಗಳನ್ನು ಹಿಡಿದುಕೊಳ್ಳುವುದು ಸುಲಭವಿಲ್ಲ; ಅದಕ್ಕೊಂದು ಪರಿಣಿತಿ
ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ – ಅರವಿಂದ ಚೊಕ್ಕಾಡಿ
13-March-2023 ಯಾವುದೇ ಕಾಲದ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂಬ ಆಶಯವನ್ನು ಹೊಂದಿರುತ್ತದೆ. 2020ರ ಶಿಕ್ಷಣ ನೀತಿಯಲ್ಲಿಯೂ ಈ ಅಂಶವು ಪ್ರಸ್ತಾಪಿಸಲ್ಪಟ್ಟಿದೆ. ಆದರೆ, ವಾಸ್ತವದಲ್ಲಿ ಮೌಲ್ಯ ಶಿಕ್ಷಣದಷ್ಟು ಜಟಿಲವಾದ ಪಠ್ಯ ಅಂಶ ಇನ್ನೊಂದು ಇಲ್ಲ. ಏಕೆಂದರೆ ಕಲಿಕೆಯ ಮೇಲೆ ಪರಿಸರವು ಅಪಾರ ಪ್ರಭಾವವನ್ನು ಹೊಂದಿರುತ್ತದೆ. ಮಕ್ಕಳ ಕಲಿಕಾ ಪರಿಸರವಾದ ಸಮಾಜದಲ್ಲಿ ನೈತಿಕ ಮೌಲ್ಯಗಳು
ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು?
ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು? `ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ…`- ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ