ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ – ಅರವಿಂದ ಚೊಕ್ಕಾಡಿ

13-March-2023 ಯಾವುದೇ ಕಾಲದ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು‌ ಎಂಬ ಆಶಯವನ್ನು ಹೊಂದಿರುತ್ತದೆ. 2020ರ ಶಿಕ್ಷಣ ನೀತಿಯಲ್ಲಿಯೂ ಈ ಅಂಶವು ಪ್ರಸ್ತಾಪಿಸಲ್ಪಟ್ಟಿದೆ. ಆದರೆ, ವಾಸ್ತವದಲ್ಲಿ ಮೌಲ್ಯ ಶಿಕ್ಷಣದಷ್ಟು ಜಟಿಲವಾದ ಪಠ್ಯ ಅಂಶ ಇನ್ನೊಂದು ಇಲ್ಲ. ಏಕೆಂದರೆ ಕಲಿಕೆಯ ಮೇಲೆ ಪರಿಸರವು ಅಪಾರ ಪ್ರಭಾವವನ್ನು ಹೊಂದಿರುತ್ತದೆ. ಮಕ್ಕಳ‌ ಕಲಿಕಾ ಪರಿಸರವಾದ ಸಮಾಜದಲ್ಲಿ ನೈತಿಕ ಮೌಲ್ಯಗಳು

26/2/2023 ಗಾಂಧಿ ವಿಚಾರ ವೇದಿಕೆ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಮಂಗಳೂರು ಜಂಟಿ ಆಶ್ರಯದಲ್ಲಿ ‘ಜನ ಸಂವಾದ’

ಮಹಾತ್ಮ ಗಾಂಧಿಯವರ ವಿಚಾರವನ್ನು ಮತ್ತೆ ಅರ್ಥೈಸಿಕೊಂಡು ಸಮಾಜದ ಭಾವನೆಯನ್ನು ಬದಲಾಯಿಸುವ ಪ್ರಯತ್ನವಾಗಬೇಕು..- ಸಂತೋಷ್ ಹೆಗ್ಡೆ

ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ.

ಎಪ್ರಿಲ್ 2 – 2023 : ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ ಮೂಡುಬಿದಿರೆ, ಎ.೨: ಮಾಡುವ ಕಾರ್ಯ ಆಡುವ ನುಡಿಯಲ್ಲಿ ತಾದ್ಯಾತ್ಮ ಭಾವ ಹೊಂದಿರುವ ಅಪರೂಪದ ಬೌದ್ಧಿಕ ಕ್ರಾಂತಿಕಾರಿ, ಪ್ರಬುದ್ಧ ಚಿಂತಕ ಅರವಿಂದ ಚೊಕ್ಕಾಡಿ ಅವರ ಜೀವನ ಕ್ರಮ ಹಾಡುತ್ತ ನೇಜಿ ನೆಡುವಂತೆ, ಮೊಸರು ಕಡೆಯುವಂತೆ ಇದೆ. ಈ