ಪ.ರಾ.ಶಾಸ್ತ್ರಿಯವರ ಬಗ್ಗೆ ಲೇಖನ – ಶ್ರೀ ಅರವಿಂದ ಚೊಕ್ಕಾಡಿ ಯವರಿಂದ.

ಪ.ರಾ.ಶಾಸ್ತ್ರಿಯವರ ಅಭಿನಂದನೆಯ ಸಂದರ್ಭದಲ್ಲಿ ಈ ವಾರದ ‘ಜೈ ಕನ್ನಡಮ್ಮ’ ದಲ್ಲಿ ಅವರ ಕುರಿತ ಶ್ರೀ ಅರವಿಂದ ಚೊಕ್ಕಾಡಿ ಯವರ ಲೇಖನ: ಬದುಕೇ ಸಾಹಿತ್ಯ: ಪ. ರಾ. ಶಾಸ್ತ್ರಿ ನನ್ನ ಮಗನ‌ ನಾಮಕರಣಕ್ಕೆ ಪ. ರಾ. ಶಾಸ್ತ್ರಿ ಎಂದೇ ಖ್ಯಾತರಾದ ಪ. ರಾಮಕೃಷ್ಣ ಶಾಸ್ತ್ರಿ ಬಂದಿದ್ದರು. ಶಿಶುವನ್ನು ಎತ್ತಿ ಆಡಿಸತೊಡಗಿದರು.‌ ಹಸುಳೆಗಳನ್ನು ಹಿಡಿದುಕೊಳ್ಳುವುದು ಸುಲಭವಿಲ್ಲ; ಅದಕ್ಕೊಂದು ಪರಿಣಿತಿ

ಸ್ವಾತಂತ್ರ್ಯ
ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಯವರ ಪಾತ್ರ – ಉಪನ್ಯಾಸ ಕಾರ್ಯಕ್ರಮ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ಸ್ವಾತಂತ್ರ್ಯಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಯವರ ಪಾತ್ರ’ ಈಶೀರ್ಷಿಕೆಯ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮಇಂದು (07-07-2023) ಜರುಗಿತು. ನಿಡಗುಂದಿ ತಾಲೂಕಿನ ಬೇನಾಳ ಆರ್.ಎಸ್.ಗ್ರಾಮದರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ವತಿ ಯಿಂದ ಈಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪಿಎಲ್ಲಿ ಬ್ಯಾಂಕ್ ಚೇರ್ ಮನ್ ರಾದ ಶ್ರೀ ಐ.ಸಿ.ಪಟ್ಟಣ ಶೆಟ್ಟಿಅವರು ಬಾಪೂಜಿ