ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ.

ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ.

ಇಂದು (15-Aug-2022) ಗಾಂಧಿ ವಿಚಾರ ವೇದಿಕೆಯ ಕೇಂದ್ರ ಕಛೇರಿಯಲ್ಲಿ ವೇದಿಕೆಯ ಆಡಳಿತಾಧಿಕಾರಿ ಭಾಗ್ಯೇಶ್ ರೈ ಮತ್ತು ಪುತ್ತೂರು ಘಟಕದ ಅಧ್ಯಕ್ಷ ಝೇವಿಯರ್ ಡಿಸೋಜಾ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.   ಗಾಂಧಿ ವಿಚಾರ ವೇದಿಕೆಯ ಸುಳ್ಯ ಘಟಕವು ವಿವಿಧ ಸಂಘಟನೆಗಳೊಂದಿಗೆ ಸೇರಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿತು. ಈ ಸಂದರ್ಭದಲ್ಲಿ ಗ್ರಾಮೀಣ ಕ್ರೀಡಾ ಕೂಟವನ್ನು ಆಯೋಜಿಸಲಾಗಿತ್ತು.

ಗುಲ್ಬರ್ಗ ಘಟಕದ ವತಿಯಿಂದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ.

ಗಾಂಧಿ ವಿಚಾರ ವೇದಿಕೆಯ ಗುಲ್ಬರ್ಗ ಘಟಕದ ವತಿಯಿಂದ ಇಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶ್ರೀ ಮನು ಸಾಗರ ಅವರು ಗಾಂಧಿ ಬರೆಹದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯರು ಹಾಗೂ ಗಾಂಧಿ ತತ್ವಗಳಲ್ಲಿ ನಂಬಿಕೆಯಿರುವ ಸ್ಥಳೀಯ ಹಿರಿಯ ಪತ್ರಕರ್ತರನ್ನು ಗಾಂಧಿ ವಿಚಾರ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ

ದ. ಕ. ಜಿ. ಪ. ಸ.ಹಿ. ಪ್ರಾ. ಶಾಲೆ ಕೊಳ್ತಿಗೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ.

‘ದ. ಕ. ಜಿ. ಪ. ಸ.ಹಿ. ಪ್ರಾ. ಶಾಲೆ ಕೊಳ್ತಿಗೆ’ಯಲ್ಲಿ ‘ವಿದ್ಯಾಮಾತಾ ಅಕಾಡೆಮಿ’ ಮತ್ತು ‘ಗಾಂಧಿ ವಿಚಾರ ವೇದಿಕೆ’ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ.ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ‘ವಿದ್ಯಾಮಾತಾ ಅಕಾಡೆಮಿ’ ಮತ್ತು ‘ಗಾಂಧಿ ವಿಚಾರ ವೇದಿಕೆ’ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗಾಂಧಿ ವಿಚಾರ ವೇದಿಕೆಯ ಪುತ್ತೂರು

Alvas College ನಲ್ಲಿ – ಗಾಂಧಿ-ವಂದನಾ ಕಾರ್ಯಕ್ರಮ.

ಗ್ರಾಮೇsಸ್ತಿ ಭಾರತಸ್ಯಾತ್ಮಾ ಗ್ರಾಮೇsಸ್ತಿ ಭಾರತಸ್ಯಾತ್ಮಾಬಹುತ್ವಂಚ ಮನುಷ್ಯತಾಸರ್ವಥಾ ಘೋಷಿತಮ್ಯೇನನಮಸ್ತಸ್ಮೈ ಮಹಾತ್ಮನೇ ||ಮಾತೃಭಾಷಾ ಸಮಾಯುಕ್ತಾವೃತ್ತಿಜ್ಞಾನ ಕ್ರಿಯಾನ್ವಿತಾಶಿಕ್ಷೋಕ್ತಾ ಕೃಷಿಸಂಭೂತಾನಮಸ್ತಸ್ಮೈ ಮಹಾತ್ಮನೇ ||ಸೇವಾಶಾಂತಿ ಶ್ರಮಸ್ಥೈರ್ಯಮ್ತ್ಯಾಗಸತ್ಯ ತಪೋರತ:ತಾರತಮ್ಯ ನಿಹಂತಾಸನಮಸ್ತಸ್ಮೈ ಮಹಾತ್ಮನೇ ||ಗಾಂಧೀ ಮೋಹನದಾಸೇತಿಸಂಜಾತ: ಪೋರಬಂದರೇನ್ಯಾಯವಾದೀ ಸ್ಥಿತಪ್ರಜ್ಞ:ನಮಸ್ತಸ್ಮೈ ಮಹಾತ್ಮನೇ ||ಏಕತಾ ವಸ್ತ್ರಸಾರಲ್ಯಮ್ಸ್ವಾಧಿಕಾರ: ಸಹಿಷ್ಣುತಾಮಾರ್ಗೇಷುಚ ಗತಂಯೇನನಮಸ್ತಸ್ಮೈ ಮಹಾತ್ಮನೇ   || – ವೇದಾ ಅಠವಳೆ ಅವರು ರಚಿಸಿದ ಗಾಂಧಿ ವಿಚಾರ ವೇದಿಕೆಯ ಪ್ರಾರ್ಥನಾ ಗೀತೆ.