
#ಗಾಂಧಿವಿಚಾರವೇದಿಕೆ
ನಿನ್ನೆ 02-10-2022 ರಂದು ಸುಳ್ಯದಲ್ಲಿ ಹರೀಶ್ ಬಂಟ್ವಾಳ್ ಅವರ ನೇತೃತ್ವದ ಗಾಂಧಿ ಚಿಂತನ ವೇದಿಕೆಯವರೊಂದಿಗೆ ಸೇರಿ ಗಾಂಧಿ ವಿಚಾರ ವೇದಿಕೆಯ ಶ್ರೀ ಅಣ್ಣಾ ವಿನಯಚಂದ್ರ, ಪ್ರೊ. ಎಂ. ಬಾಲಚಂದ್ರ ಗೌಡ, ಡಾ. ಪೂವಪ್ಪ ಕಣಿಯೂರು, ಶ್ರೀ ಅಚ್ಚುತ ಮಲ್ಕಜೆ, ಶ್ರೀ ಲಕ್ಷ್ಮೀಶ ಗಬ್ಲಡ್ಕ ಅವರು ಸದ್ಭಾವನಾ ಜಾಥದಲ್ಲಿ ಪಾಲ್ಗೊಂಡರು.
ಸದ್ಭಾವನಾ ಜಾಥಾ