ಗಾಂಧಿ ವಿಚಾರ ವೇದಿಕೆ – ಮೂಡುಬಿದಿರೆ




ಮೂಡುಬಿದಿರೆ ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಡಾ. ಪ್ರಭಾತ್ ಬಲ್ನಾಡು ಅವರ ನೇತೃತ್ವದಲ್ಲಿ ನಡೆದ ಗಾಂಧಿ- ಸಂವಾದ. ಪಿಂಚಣಿದಾರರ ಸಂಘ, ಲಯನ್ಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ, ರೋಟರಿ, ಜೇಸೀ, ಬಳಕೆದಾರರ ವೇದಿಕೆ ಎಲ್ಲರನ್ನೂ ಸೇರಿಸಿ ಸಭಾಂಗಣ ತುಂಬಿದ್ದಷ್ಟೆ ಅಲ್ಲದೆ ಮೂಡುಬಿದಿರೆಯ ಎಲ್ಲ ನೆಲೆಗಳ ವಿಚಾರವಂತ ವರ್ಗದವರೂ ಒಂದೆಡೆ ಸೇರಿ ಅರ್ಥಪೂರ್ಣ ಸಂವಾದ ನಡೆಸಿದ ಕ್ರೆಡಿಟ್ ಪ್ರಭಾತ್ ಅವರಿಗೆ ಸಲ್ಲಬೇಕು.
ಗಾಂಧಿ ವಿಚಾರ ವೇದಿಕೆ – ಮೂಡುಬಿದಿರೆ – ಗಾಂಧಿ ಜಯಂತಿ ಆಚರಣೆ 2023