ಗಾಂಧಿ ವಿಚಾರ ವೇದಿಕೆ – ಸುಳ್ಯ ಘಟಕ – ಗಾಂಧಿ ಜಯಂತಿ ಆಚರಣೆ 2023.

ಸುಳ್ಯದ ಗಾಂಧಿ ಚಿಂತನ ವೇದಿಕೆ ನೇತೃತ್ವದಲ್ಲಿ ಗಾಂಧಿ ನಡಿಗೆ – ಸುಳ್ಯ ನಗರದಿಂದ ಕೊಡಿಯಾಲಬೈಲಿನ ಗಾಂಧಿವನದವರೆಗೆ ನಡಿಗೆ. ಗಾಂಧಿ ವಿಚಾರ ವೇದಿಕೆಯ ಅಣ್ಣ ವಿನಯಚಂದ್ರ, ಪ್ರೊ. ಎಂ. ಬಾಲಚಂದ್ರಗೌಡ, ಡಾ. ಪೂವಪ್ಪ ಕಣಿಯೂರ್ ಭಾಗಿಗಳಾಗಿದ್ದರು.

ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗ.


ಗಾಂಧಿ ವಿಚಾರ ವೇದಿಕೆ – ಸುಳ್ಯ ಘಟಕ – ಗಾಂಧಿ ಜಯಂತಿ ಆಚರಣೆ 2023.

Leave a Reply

Your email address will not be published. Required fields are marked *