ಗಾಂಧಿ ಪ್ರಿಯರೇ,

ನಮ್ಮ ಗಾಂಧಿ ವಿಚಾರ ವೇದಿಕೆ, ಕಲಬುರಗಿ ಘಟಕದ ವತಿಯಿಂದ ದಿನಾಂಕ: 30.01.2023 ರಂದು ಸಂಜೆ 5.30ಕ್ಕೆ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ವಿವರಗಳು:

ದಿನಾಂಕ: 30.01.2023, ಸೋಮವಾರ
ಸಮಯ: ಸಂಜೆ: 5.30ರಿಂದ 6.30ರವರೆಗೆ
ಸ್ಥಳ: ಆಪ್ತರಂಗ(ರಿ), ಕುಸನೂರು ರಸ್ತೆ, ಕಲಬುರಗಿ

ಅಧ್ಯಕ್ಷತೆ: ಶ್ರೀ ಶಂಕ್ರಯ್ಯ ಆರ್ ಘಂಟಿ
ಮಿನುಗು ನೋಟ ಪುಸ್ತಕದ ಕುರಿತು ಮಾತುಕತೆ: ಶ್ರೀ ಗಿರೀಶ ಪಾಟೀಲ ಇವರಿಂದ ನಡೆಯಿತು.

ಇದರೊಂದಿಗೆ ಪತ್ರಿಕಾ ವರದಿ ಲಗತ್ತಿಸಿದೆ.

30-01-2023 ರಂದು ಕಲಬುರಗಿ ಘಟಕದ ವತಿಯಿಂದ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮ

Leave a Reply

Your email address will not be published. Required fields are marked *