ನಮ್ಮ ಗಾಂಧಿ ವಿಚಾರ ವೇದಿಕೆಯ ಸದಸ್ಯರಾದ ಸುಭಾಶ್ ಹೆಗ್ಡೆಯವರು ಬೆಂಗಳೂರಿನಲ್ಲಿ ಶಾರದಾ ಆರ್ಗಾನಿಕ್ ಎಂಬ ಮಳಿಗೆಯನ್ನು ತೆರೆದಿದ್ದು 28-9-2022 ರಂದು ಅದು ಕಾರ್ಯಾರಂಭ ಮಾಡಲಿದೆ.

ಗ್ರಾಮೀಣ ಉತ್ಪನ್ನಗಳು, ಮಹಿಳೆಯರು ತಯಾರಿಸಿದ ಕರ ಕುಶಲ ವಸ್ತುಗಳು, ಸಾವಯವ ಕೃಷಿ ಉತ್ಪನ್ನಗಳೇ ಮೊದಲಾದ ಈ ಬಗೆಯ ಗುಡಿ ಕೈಗಾರಿಕೆಯ ಉತ್ಪಾದನೆಗಳು ಇಲ್ಲಿ ಮಾರಾಟವಾಗಲಿವೆ.

ಗುಡಿ ಕೈಗಾರಿಕೆಯ ಉತ್ಪಾದನೆಗಳನ್ನು ಮಾಡುವವರು ಆಸಕ್ತಿ ಇದ್ದರೆ ಸುಭಾಶ್ ಹೆಗ್ಡೆಯವರನ್ನು ಸಂಪರ್ಕಿಸಿ ಬೆಂಗಳೂರಿನಲ್ಲಿ ಅವರ ಉತ್ಪಾದನೆಗಳು ಮಾರಾಟವಾಗುವಂತೆ ಮಾಡಬಹುದು. +91 99649 56372

ಶಾರದಾ ಆರ್ಗಾನಿಕ್ – ಬೆಂಗಳೂರಿನಲ್ಲಿ ಗುಡಿ ಕೈಗಾರಿಕೆಯ ಮಾರಾಟ ಮಳಿಗೆ

Leave a Reply

Your email address will not be published. Required fields are marked *