ಗಾಂಧಿ ವಿಚಾರ ವೇದಿಕೆ – ಅರಸೀಕೆರೆ

ಗಾಂಧಿ ವಿಚಾರ ವೇದಿಕೆಯ ಅರಸೀಕೆರೆ ಘಟಕದ ಸಂಚಾಲಕರಾದ ನಾರಾಯಣ ರಾವ್ ಶರ್ಮಾ ಅವರ ನೇತೃತ್ವದಲ್ಲಿ GVV ಅರಸೀಕೆರೆ ಘಟಕ ಹಾಗೂ Inner wheel ಅರಸೀಕೆರೆ ವತಿಯಿಂದ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳಿಗೆ ಗಾಂಧೀಜಿ ಜೀವನ ಚರಿತ್ರೆಯ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು

ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಘಟಕ – ಗಾಂಧಿ ಜಯಂತಿ ಆಚರಣೆ 2023.

Leave a Reply

Your email address will not be published. Required fields are marked *