ಇಡೀ ದೇಶದೊಳಗೆ ಇಂದು ಅತ್ಯಂತ ಅರ್ಥವತ್ತಾದ ಗಾಂಧಿ ಜಯಂತಿ ನಡೆದಿದ್ರೆ ಅದು ಅಂಬೇಡ್ಕರ್ ನಗರದ ಈ ಸರ್ಕಾರಿ ಶಾಲೆಯಲ್ಲಿ ಮಾತ್ರ. – ಡಾ.ವಿ.ಎಸ್.ಮಾಳಿ

ಆತ್ಮೀಯರೇ,
ನಮ್ಮ ಶಾಲೆಯಲ್ಲಿ ನಡೆದ ಮಹಾತ್ಮ ಗಾಂಧಿ ದಿನ ದ ಎಲ್ಲ ಚಟುವಟಿಕೆಗಳನ್ನು ಕಾರ್ಯಕ್ರಮ ಗಳನ್ನ ತುಂಬಾ ತಾಳ್ಮೆಯಿಂದ ಅಷ್ಟೇ ಚಂದವಾಗಿ ಸೆರೆಹಿಡಿದು ತಮ್ಮ NEWS HUNT YOU TUBE CHANNEL ನಲ್ಲಿ ನಮ್ಮ ಶಾಲೆಯ ಹಿತೈಷಿಗಳೂ ಆದ ಸಂಪಾದಕರೂ ಆದಂತಹ ಚಂದ್ರಶೇಖರ ಚಿನಕೇಕರ ಅವರು ಪ್ರಸಾರ ಮಾಡಿದ್ದಾರೆ.

ನಮ್ಮ ಶಾಲೆಯ ಕಾರ್ಯ ಚಟುವಟಿಕಗಳ ಬಗ್ಗೆ ಆಸಕ್ತರೂ ಪಾಲಕರೂ ಪೋಷಕರೂ ಹಾಗೂ ಎಲ್ಲ ವಿದ್ಯಾರ್ಥಿಗಳು ಹಾಗೂ ಮಹಾತ್ಮ ಗಾಂಧಿ ಅಭಿಮಾನಿಗಳು ಈ ಕಾರ್ಯಕ್ರಮ ಸಂಪೂರ್ಣ ವೀಕ್ಷಿಸಿ ಇತರರೊಂದಿಗೆ ಹಂಚಿಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

  • – ವೀರಣ್ಣ ಮಡಿವಾಳರ [ಗೌರವಾನ್ವಿತ ಗಾಂಧಿ ವಿಚಾರ ವೇದಿಕೆ ಸದಸ್ಯರು.]
https://youtu.be/80xOnNV6AxY


ಮಹಾತ್ಮ ಗಾಂಧಿ ಜಯಂತಿ ಆಚರಣೆ – ಕನ್ನಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ನಿಡಗುಂದಿ, ತಾಲ್ಲೂಕು: ರಾಯಬಾಗ, ಶೈಕ್ಷಣಿಕ ಜಿಲ್ಲೆ: ಚಿಕ್ಕೋಡಿ
– ಇಲ್ಲಿ ಮೂರು ಹಂತಗಳಲ್ಲಿ ಗಾಂಧೀಜಿಯವರನ್ನು ಗೌರವಪೂರ್ವಕವಾಗಿ ಸ್ಮರಿಸಲಾಯಿತು.

ಗೋಷ್ಠಿ 1: ಗಾಂಧಿ ನುಡಿಮುತ್ತುಗಳು
https://youtu.be/EEajW4qScRQ?si=_hjw61hcXdrnlDu1
ಗೋಷ್ಠಿ 2: ಗಾಂಧಿ ನುಡಿ ನಮನ
https://youtu.be/zw62vwdaVrk?si=xZObrgExTXpQG2bi
ಗೋಷ್ಠಿ 3 : ಗಾಂಧಿ ಕಾವ್ಯ ನಮನ
https://youtu.be/D-A92YGYxRE?si=hLmNY1PhKVdlvfaO
ಮಹಾತ್ಮ ಗಾಂಧಿ ಜಯಂತಿ ಆಚರಣೆ – ಕನ್ನಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ – ನಿಡಗುಂದಿ

Leave a Reply

Your email address will not be published. Required fields are marked *