ಗಾಂಧಿ ವಿಚಾರ ವೇದಿಕೆ – ಕಲಬುರಗಿ ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆ, ಕಲಬುರಗಿ ಘಟಕದ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಗಾಂಧೀಜಿಯವರ ಬದುಕು ಬರೆಹ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿತ್ತು

ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಗಾಂಧಿ ವಿಚಾರ ವೇದಿಕೆಯ ಅರಸೀಕೆರೆ ಘಟಕದ ಸಂಚಾಲಕರಾದ ನಾರಾಯಣ ರಾವ್ ಶರ್ಮಾ ಅವರ ನೇತೃತ್ವದಲ್ಲಿ GVV ಅರಸೀಕೆರೆ ಘಟಕ ಹಾಗೂ Inner wheel ಅರಸೀಕೆರೆ ವತಿಯಿಂದ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಗಾಂಧೀಜಿ ಜೀವನ ಚರಿತ್ರೆಯ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು

ಗಾಂಧಿ ವಿಚಾರ ವೇದಿಕೆ – ಸುಳ್ಯ ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆ – ಸುಳ್ಯ ಘಟಕ – ಗಾಂಧಿ ಜಯಂತಿ ಆಚರಣೆ 2023. ಸುಳ್ಯದ ಗಾಂಧಿ ಚಿಂತನ ವೇದಿಕೆ ನೇತೃತ್ವದಲ್ಲಿ ಗಾಂಧಿ ನಡಿಗೆ – ಸುಳ್ಯ ನಗರದಿಂದ ಕೊಡಿಯಾಲಬೈಲಿನ ಗಾಂಧಿವನದವರೆಗೆ ನಡಿಗೆ. ಗಾಂಧಿ ವಿಚಾರ ವೇದಿಕೆಯ ಅಣ್ಣ ವಿನಯಚಂದ್ರ, ಪ್ರೊ. ಎಂ. ಬಾಲಚಂದ್ರಗೌಡ, ಡಾ. ಪೂವಪ್ಪ ಕಣಿಯೂರ್ ಭಾಗಿಗಳಾಗಿದ್ದರು. ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ

ಗಾಂಧಿ ವಿಚಾರ ವೇದಿಕೆ – ಮೂಡುಬಿದಿರೆ – ಗಾಂಧಿ ಜಯಂತಿ ಆಚರಣೆ 2023

ಗಾಂಧಿ ವಿಚಾರ ವೇದಿಕೆ – ಮೂಡುಬಿದಿರೆ ಮೂಡುಬಿದಿರೆ ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಡಾ. ಪ್ರಭಾತ್ ಬಲ್ನಾಡು ಅವರ ನೇತೃತ್ವದಲ್ಲಿ ನಡೆದ ಗಾಂಧಿ- ಸಂವಾದ. ಪಿಂಚಣಿದಾರರ ಸಂಘ, ಲಯನ್ಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ, ರೋಟರಿ, ಜೇಸೀ, ಬಳಕೆದಾರರ ವೇದಿಕೆ ಎಲ್ಲರನ್ನೂ ಸೇರಿಸಿ ಸಭಾಂಗಣ ತುಂಬಿದ್ದಷ್ಟೆ ಅಲ್ಲದೆ ಮೂಡುಬಿದಿರೆಯ ಎಲ್ಲ ನೆಲೆಗಳ

ಗಾಂಧಿ ವಿಚಾರ ವೇದಿಕೆ – ಪುತ್ತೂರು ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕ. ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಝೇವಿಯರ್ ಡಿಸೋಜಾ ಅವರ ನೇತೃತ್ವದಲ್ಲಿ ಗಾಂಧಿ ಜಯಂತಿಯ ಕಾರ್ಯಕ್ರಮಗಳು ನಡೆದವು. ಘಟಕದ ವತಿಯಿಂದ ಇಂದು ಎರಡು ಪ್ರತ್ಯೇಕ ಕಾರ್ಯಕ್ರಮಗಳು ನಡೆದವು. ಒಂದು, ಬಿರುಮಲ ಬೆಟ್ಟದಲ್ಲಿ, ಬಿರುಮಲ ಬೆಟ್ಟ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ. ( ಗಾಂಧಿಜಿಯವರಿಗೆ ಸಂಬಂಧಪಟ್ಟ 3 ಐತಿಹಾಸಿಕ ಸ್ಥಳಗಳು

5-9-2023 ರಂದು ಮೂಡುಬಿದಿರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಧಾನ ಉಪನ್ಯಾಸಕರಾಗಿ ಶಿಕ್ಷಕರು ಹಾಗೂ ಸಾಹಿತಿ – ಶ್ರೀ ಅರವಿಂದ ಚೊಕ್ಕಾಡಿ ಯವರು ಮಾಡಿದ ಉಪನ್ಯಾಸ

[5-9-2023 ರಂದು ಮೂಡುಬಿದಿರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಧಾನ ಉಪನ್ಯಾಸಕರಾಗಿ ಶಿಕ್ಷಕರು ಹಾಗೂ ಸಾಹಿತಿ – ಶ್ರೀ ಅರವಿಂದ ಚೊಕ್ಕಾಡಿ ಯವರು ಮಾಡಿದ ಉಪನ್ಯಾಸ:] ಸಮಾರಂಭದ ಅಧ್ಯಕ್ಷರೆ, ಉದ್ಘಾಟನೆಯನ್ನು ಮಾಡಿದ ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್ ಅವರೆ, ಸಮಿತಿಯ ಕೋಶಾಧಿಕಾರಿಯವರಾದ ಶ್ರೀ ಶ್ರೀಪತಿ ಭಟ್ ಅವರೆ, ವೇದಿಕೆಯ ಮೇಲೆ ಮತ್ತು ಮುಂಭಾಗದಲ್ಲಿರುವ ಗಣ್ಯರೆ,

ಪ.ರಾ.ಶಾಸ್ತ್ರಿಯವರ ಬಗ್ಗೆ ಲೇಖನ – ಶ್ರೀ ಅರವಿಂದ ಚೊಕ್ಕಾಡಿ ಯವರಿಂದ.

ಪ.ರಾ.ಶಾಸ್ತ್ರಿಯವರ ಅಭಿನಂದನೆಯ ಸಂದರ್ಭದಲ್ಲಿ ಈ ವಾರದ ‘ಜೈ ಕನ್ನಡಮ್ಮ’ ದಲ್ಲಿ ಅವರ ಕುರಿತ ಶ್ರೀ ಅರವಿಂದ ಚೊಕ್ಕಾಡಿ ಯವರ ಲೇಖನ: ಬದುಕೇ ಸಾಹಿತ್ಯ: ಪ. ರಾ. ಶಾಸ್ತ್ರಿ ನನ್ನ ಮಗನ‌ ನಾಮಕರಣಕ್ಕೆ ಪ. ರಾ. ಶಾಸ್ತ್ರಿ ಎಂದೇ ಖ್ಯಾತರಾದ ಪ. ರಾಮಕೃಷ್ಣ ಶಾಸ್ತ್ರಿ ಬಂದಿದ್ದರು. ಶಿಶುವನ್ನು ಎತ್ತಿ ಆಡಿಸತೊಡಗಿದರು.‌ ಹಸುಳೆಗಳನ್ನು ಹಿಡಿದುಕೊಳ್ಳುವುದು ಸುಲಭವಿಲ್ಲ; ಅದಕ್ಕೊಂದು ಪರಿಣಿತಿ

ಸ್ವಾತಂತ್ರ್ಯ
ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಯವರ ಪಾತ್ರ – ಉಪನ್ಯಾಸ ಕಾರ್ಯಕ್ರಮ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ಸ್ವಾತಂತ್ರ್ಯಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಯವರ ಪಾತ್ರ’ ಈಶೀರ್ಷಿಕೆಯ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮಇಂದು (07-07-2023) ಜರುಗಿತು. ನಿಡಗುಂದಿ ತಾಲೂಕಿನ ಬೇನಾಳ ಆರ್.ಎಸ್.ಗ್ರಾಮದರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ವತಿ ಯಿಂದ ಈಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪಿಎಲ್ಲಿ ಬ್ಯಾಂಕ್ ಚೇರ್ ಮನ್ ರಾದ ಶ್ರೀ ಐ.ಸಿ.ಪಟ್ಟಣ ಶೆಟ್ಟಿಅವರು ಬಾಪೂಜಿ