ಬಳ್ಳಾರಿ, ನ.12: ಸರಳತೆ ಪ್ರಾಮಾಣಿಕತೆ ನೈತಿಕತೆ ಪಾರದರ್ಶಕತೆ ಮತ್ತು ಮಾನವೀಯತೆಯ ಮೂರ್ತ ಸ್ವರೂಪವೇ ಗಾಂಧೀಜಿ ಎಂದು ವಿಜಯಪುರದ ಪತ್ರಕರ್ತ, ಗಾಂಧಿ ಉಪಾಸಕ ನೇತಾಜಿ ಗಾಂಧಿ ಅವರು ಬಣ್ಣಿಸಿದರು.ಅವರು ನಗರದ ಶ್ರೀಮತಿ ಸರಳಾದೇವಿ ಸತೀಶ್ ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬಳ್ಳಾರಿಯ ಗಾಂಧಿ ವಿಚಾರ ವೇದಿಕೆ ಸಂಯುಕ್ತಶ್ರಾಯದಲ್ಲಿ ಜರುಗಿದ “ಇಂದಿಗೂ ಬೇಕಾದ ಗಾಂಧಿ”
ಗಾಂಧಿ ವಿಚಾರ ವೇದಿಕೆ(ರಿ)ವಿಜಯನಗರ ಜಿಲ್ಲೆ – ನಡವಳಿಗಳು
ಗಾಂಧಿ ವಿಚಾರ ವೇದಿಕೆ(ರಿ)ವಿಜಯನಗರ ಜಿಲ್ಲೆಮೊದಲ ಪೂರ್ವಭಾವಿ ಸಭೆದಿನಾಂಕ: 12.11.2023ಸ್ಥಳ: ಜಯಪ್ರಕಾಶ ನಾರಾಯಣ(ಜೆಪಿ) ಭವನ, ಹೊಸಪೇಟೆ. ಗಾಂಧಿ ವಿಚಾರ ವೇದಿಕೆ ಹೊಸಪೇಟೆ ಘಟಕದ ವಾಟ್ಸಪ್ ಗುಂಪಿನಲ್ಲಿ ಭಾನುವಾರ ಬೆಳಿಗ್ಗೆ ಸಭೆ ಸೇರಲು ನಿರ್ಧರಿಸಿದಂತೆ ನಾವುಗಳು ನಿಗದಿತ ಸ್ಥಳ ಜೆಪಿ ಭವನದಲ್ಲಿ ಸೇರಿ ಚರ್ಚಿಸಲಾಯಿತು. ಈ ಸಭೆಗೆ ನಮ್ಮ ವೇದಿಕೆಯ ಉತ್ತರ ಕರ್ನಾಟಕ ಸಂಚಾಲಕರಾದ ಶ್ರೀ ನೇತಾಜಿ ಗಾಂಧಿಯವರನ್ನು
ಗಾಂಧಿ ವಿಚಾರ ವೇದಿಕೆ(ರಿ) ಬಳ್ಳಾರಿ – ನಡವಳಿಗಳು
ಗಾಂಧಿ ವಿಚಾರ ವೇದಿಕೆ(ರಿ) ಬಳ್ಳಾರಿ2ನೇ ಪೂರ್ವಭಾವಿ ಸಭೆ ದಿನಾಂಕ: 11.11.2023 ಸ್ಥಳ: ಗಾಂಧಿ ಭವನ, ರಾಯಲ್ ವೃತ್ತ ಬಳ್ಳಾರಿ. ಗಾಂಧಿ ವಿಚಾರ ವೇದಿಕೆ ಬಳ್ಳಾರಿ ಘಟಕದ ವಾಟ್ಸಪ್ ಗುಂಪಿನಲ್ಲಿ ಶನಿವಾರ ಸಂಜೆ ಸಭೆ ಸೇರಲು ನಿರ್ಧರಿಸಿದಂತೆ ನಾವುಗಳು ನಿಗದಿತ ಸ್ಥಳ ಗಾಂಧಿ ಭವನದಲ್ಲಿ ಸೇರಿ ಚರ್ಚಿಸಲಾಯಿತು. ಈ ಸಭೆಗೆ ನಮ್ಮ ವೇದಿಕೆಯ ಉತ್ತರ ಕರ್ನಾಟಕ ಸಂಚಾಲಕರಾದ
ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ.
ಎಪ್ರಿಲ್ 2 – 2023 : ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ ಮೂಡುಬಿದಿರೆ, ಎ.೨: ಮಾಡುವ ಕಾರ್ಯ ಆಡುವ ನುಡಿಯಲ್ಲಿ ತಾದ್ಯಾತ್ಮ ಭಾವ ಹೊಂದಿರುವ ಅಪರೂಪದ ಬೌದ್ಧಿಕ ಕ್ರಾಂತಿಕಾರಿ, ಪ್ರಬುದ್ಧ ಚಿಂತಕ ಅರವಿಂದ ಚೊಕ್ಕಾಡಿ ಅವರ ಜೀವನ ಕ್ರಮ ಹಾಡುತ್ತ ನೇಜಿ ನೆಡುವಂತೆ, ಮೊಸರು ಕಡೆಯುವಂತೆ ಇದೆ. ಈ
ಗಾಂಧಿ: ಧರ್ಮ ಮತ್ತು ನೈಸರ್ಗಿಕ ತತ್ವಗಳು
31- 1- 2023 ರಂದು ಶಿವಮೊಗ್ಗದ ಕಮಲಾ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾಡಿದ ಉಪನ್ಯಾಸ ಗಾಂಧಿ: ಧರ್ಮ ಮತ್ತು ನೈಸರ್ಗಿಕ ತತ್ವಗಳು ಈ ಸಭೆಯ ಅಧ್ಯಕ್ಷರೇ ಮತ್ತು ಎಲ್ಲ ಸ್ನೇಹಿತರೇ. ನಾನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಹಳೆ ವಿದ್ಯಾರ್ಥಿ. ಈಗ ಕಮಲಾ ನೆಹರೂ ಮೆಮೋರಿಯಲ್ ಕಾಲೇಜಿಗೆ ಬಂದಿದ್ದೇನೆ. ಇದೊಂಥರಾ ಚೆನ್ನಾಗಿದೆ. ನೆಹರೂ ಮೆಮೋರಿಯಲ್ ಕಾಲೇಜಿನ
ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ
ಮುಂಗಳೂರಿನ ಗಾಂಧಿ ಶಾಂತಿ ಪ್ರತಿಷ್ಠಾನದವರು ನಡೆಸಿದ ಕಾರ್ಯಕ್ರಮದಲ್ಲಿ ಮಾಡಿದ ಉಪನ್ಯಾಸ. [ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ] – ಅರವಿಂದ ಚೊಕ್ಕಾಡಿ. ಈ ಸಭೆಯ ಅಧ್ಯಕ್ಷರೆ ಮತ್ತು ಎಲ್ಲ ಸ್ನೇಹಿತರೆ, ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ ಎಂಬ ವಿಚಾರದಲ್ಲಿ ಪ್ರಜಾಪ್ರಭುತ್ವ ಎಂದರೇನು ಮತ್ತು ಗಾಂಧಿ ಮಾರ್ಗ ಎಂದರೇನು ಎನ್ನುವುದು ಬಹಳ ಮುಖ್ಯ ವಿಚಾರಗಳಾಗಿವೆ. ನಿಜವಾದ
Puttur-14-11-2022 ಜವಾಹರ ಲಾಲ್ ನೆಹರೂ ಬಗ್ಗೆ ಅರವಿಂದ ಚೊಕ್ಕಾಡಿ-ಯವರಿಂದ ಪ್ರಧಾನ ಉಪನ್ಯಾಸ.
ನೆಹರೂ ವಿಚಾರ ವೇದಿಕೆ ಪುತ್ತೂರು ಇವರು 14/11/2022 ರಂದು ನಡೆಸಿದ ಕಾರ್ಯಕ್ರಮದಲ್ಲಿ ‘ಜವಾಹರ ಲಾಲ್ ನೆಹರೂ: ನವ ಭಾರತದ ದೃಷ್ಟಿಕೋನ’ ದ ಬಗ್ಗೆ ಮಾಡಿದ ಪ್ರಧಾನ ಉಪನ್ಯಾಸ: By: Aravinda Chokkadi ಮಾನ್ಯರೆ, ಇವತ್ತು ಮಕ್ಕಳ ದಿನಾಚರಣೆಯೂ ಹೌದಾಗಿರುವುದರಿಂದ, ಜವಾಹರ ಲಾಲ್ ನೆಹರೂ ಅವರು 1949 ರಲ್ಲಿ ಮಕ್ಕಳಿಗೆ ಬರೆದ ಪತ್ರದ ವಿಷಯವನ್ನು ಆಧರಿಸಿ ಐದು
ಮಿನುಗು-ನೋಟ ಎಮ್. ಜಿ. ಹೆಗಡೆ ಯವರ ಕೃತಿ. – ಗಾಂಧಿ ಕುರಿತ ಪ್ರಶ್ನೆ ಉತ್ತರ.
ಪುಸ್ತಕ ಅನಾವರಣಗೊಂಡ ನಂತರದ ವರದಿಗಳು ಈ ಲಿಂಕ್ ನಲ್ಲಿವೆ : https://gvv-info.yehoshua.faith/events/2023/minugu-nota-2023/ಹಿಂದಿನ ಮಾಹಿತಿ ಈ ಸಾಲಿನ ಕೆಳಗಡೆ ಇದೆ. ಗಾಂಧಿ ವಿಚಾರ ವೇದಿಕೆಯ ಪರಿಕಲ್ಪನೆ ಮತ್ತು ಪ್ರಸ್ತುತಿ. ಮಾನ್ಯರೆ, ನಮಸ್ತೆ. ನಾನು ಅರವಿಂದ ಚೊಕ್ಕಾಡಿ. (04-Dec-2022) ನಮ್ಮ ಗಾಂಧಿ ವಿಚಾರ ವೇದಿಕೆಯಿಂದ ‘ ಮಿನುಗು ನೋಟ: ಗಾಂಧಿ ಪ್ರಶ್ನೆ- ಉತ್ತರ’ ಪುಸ್ತಕವನ್ನು ಪ್ರಕಟಿಸುತ್ತಿದ್ದೇವೆ. ಗಾಂಧೀಜಿಯ ಕುರಿತಾದ
ಕಲಬುರಗಿ ಜಿಲ್ಲಾ ಘಟಕ – ಸಂವಾದ
ಸಂವಾದ ಕಾರ್ಯಕ್ರಮ: ಜಗತ್ತಿಗೇ ಮಾದರಿಯಾದ ರಾಷ್ಟ್ರಪಿತ ಗಾಂಧೀಜಿ, ಭಾರತದಲ್ಲಿ ಏಕೆ ಸಾರ್ವತ್ರಿಕ ಸತ್ಯದಿಂದ ಅಪಮೌಲ್ಯಕ್ಕೊಳಗಾಗುತಿದ್ದಾರೆ? ದಿನಾಂಕ 02-10-2022 ಭಾನುವಾರ ಸ್ಥಳ: ಜನರಂಗ (ರಿ), ಕೂಸನೂರು ರಸ್ತೆ, ಕಲಬುರಗಿ
ಶಾರದಾ ಆರ್ಗಾನಿಕ್ – ಬೆಂಗಳೂರಿನಲ್ಲಿ ಗುಡಿ ಕೈಗಾರಿಕೆಯ ಮಾರಾಟ ಮಳಿಗೆ
ನಮ್ಮ ಗಾಂಧಿ ವಿಚಾರ ವೇದಿಕೆಯ ಸದಸ್ಯರಾದ ಸುಭಾಶ್ ಹೆಗ್ಡೆಯವರು ಬೆಂಗಳೂರಿನಲ್ಲಿ ಶಾರದಾ ಆರ್ಗಾನಿಕ್ ಎಂಬ ಮಳಿಗೆಯನ್ನು ತೆರೆದಿದ್ದು 28-9-2022 ರಂದು ಅದು ಕಾರ್ಯಾರಂಭ ಮಾಡಲಿದೆ. ಗ್ರಾಮೀಣ ಉತ್ಪನ್ನಗಳು, ಮಹಿಳೆಯರು ತಯಾರಿಸಿದ ಕರ ಕುಶಲ ವಸ್ತುಗಳು, ಸಾವಯವ ಕೃಷಿ ಉತ್ಪನ್ನಗಳೇ ಮೊದಲಾದ ಈ ಬಗೆಯ ಗುಡಿ ಕೈಗಾರಿಕೆಯ ಉತ್ಪಾದನೆಗಳು ಇಲ್ಲಿ ಮಾರಾಟವಾಗಲಿವೆ. ಗುಡಿ ಕೈಗಾರಿಕೆಯ ಉತ್ಪಾದನೆಗಳನ್ನು ಮಾಡುವವರು